ಜರ್ಮನ್ ಭಾಷೆ ([] : {{}}: (), [ಡಾಯ್ಶ್ ) ಪ್ರಪಂಚದ ಪ್ರಮುಖ ಭಾಷೆಗಳಲ್ಲಿ ಒಂದು. ಇಂಡೊ-ಯುರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿರುವ ಈ ಭಾಷೆಯು ಆಂಗ್ಲ ಭಾಷೆ ಮತ್ತು ಡಚ್ ಭಾಷೆಗಳಿಗೆ ಅತ್ಯಂತ ಸಮೀಪ ಸಂಬಂಧ ಹೊಂದಿದೆ. ವಿಶ್ವಾದ್ಯಂತ, ಸುಮಾರು 120 ದಶಲಕ್ಷ ಜನರು ಜರ್ಮನ್‌ ಭಾಷೆ ಮಾತನಾಡುವರು, ಅಲ್ಲದೆ 80 ದಶಲಕ್ಷ ಪರಸ್ಥಳೀಯರೂ ಸಹ ಜರ್ಮನ್‌ ಭಾಷೆ ಮಾತನಾಡಬಲ್ಲರು. ವಿಶ್ವದೆಲ್ಲೆಡೆ,ಶಾಲೆಗಳು, ವಿಶ್ವವಿದ್ಯಾನಿಲಯಗಳು ಹಾಗೂ ಗೋಥೆ ಸಂಸ್ಥೆಗಳಲ್ಲಿ ಪ್ರಮಾಣಿತ ಜರ್ಮನ್‌ ಭಾಷೆ ಕಲಿಸಲಾಗುತ್ತಿದೆ. == ಉಲ್ಲೇಖಗಳು ==